gas lighter
ನಾಮವಾಚಕ

ಗ್ಯಾಸ್‍ಲೈಟರು; ಅನಿಲ ದೀಪಕ, ಹಚ್ಚುಗ:

  1. ಅನಿಲವನ್ನು ಹೊತ್ತಿಸಲು ಬಳಸುವ ಸಾಧನ.
  2. ಸಿಗರೇಟು ಮೊದಲಾದವನ್ನು ಹಚ್ಚಲು ಬಳಸುವ ಅನಿಲ ಇಂಧನವುಳ್ಳ ಸಾಧನ.